Raghuvamshasudha lyrics in kannada ರಘುವಂಶ ಸುದಾಂಬುಧಿ ಕನ್ನಡದಲ್ಲಿ
ರಾಗ: ಕಥನಕುತಲಾ
ತಾಳ:ಆದಿ
ಸಂಯೋಜಕ: ಪಠಣಂ ಸುಬ್ರಮಣ್ಯ ಅಯ್ಯರ್
ಆರೋಹಣ ಸ ರಿ ಮ ಧ ನಿ ಗ ಪ ಸ
ಅವರೋಹಣ ಸ ನಿ ಧ ಪ ಮ
ಗ ರಿ ಸ
ಪಲ್ಲವಿ”
ರಘುವಂಶ ಸುದಾಂಬುಧಿ ಚಂದ್ರ ಶ್ರೀ ರಾಮ ರಾಮ ರಾಜೇಶ್ವರ
ಅನುಪಲ್ಲವಿ:
ಅಘ ಮೇಘ ಮಾರುತಶ್ರೀಕರ ಅಸುರೇಶ ಮರಿಗಂದ್ರ ವಾರ ಜಗನ್ನಾಥ
ಚಿಟ್ಟೆಸ್ವರ:
ಸಾರಿಮಗಾ ರಿಸರೀ ಮಮದಾ
ದನಿಗಾ ಗಪಸಾ ಸನಿದಪಮಗ, ಪಮಗರಿ
ಸರಿರಿಮ-ಮದದನಿ-ಗಪಪಸ- ಸರಿರಿಮಮಗಗರಿ -ರಿಸಸನಿ,
ನಿದದಪ - ಪಮಗರಿ
ಚಾರಣ:
ಜಮಾದಗ್ನಿಚ
ಗರ್ವಕಂದನ
ಜಯರುದ್ರಾದಿ ವಿಸ್ಮಿತಬಂದನಾ
ಕಮಲಾಪ್ತಾ ಅನ್ವಯಮಂಡನ
ಅಗಣಿತ ಅದ್ಭುತಶೌರ್ಯ ಶ್ರೀ ವೆಂಕಟೇಶ
Beautiful
ReplyDelete